ಕಂಬಳದಲ್ಲಿ ೮.೯೬ ಸೆಕೆಂಡ್ಗಳಲ್ಲಿ ೧೦೦ ಮೀ ಓಡಿಹೊಸ ದಾಖಲೆ ಬರೆದ ಶ್ರೀನಿವಾಸಗೌಡ
ಬೆಳ್ತಂಗಡಿ ತಾಲೂಕು ವೇಣೂರ-ಪೆರ್ಮುಡದಲ್ಲಿ ನಡೆದ ಸೂರ್ಯ-ಚಂದ್ರ ಜೋಡುಕೆರೆ ಕಂಬಳದಲ್ಲಿ ಮಿಜಾರು ಅಶ್ವತ್ಥಪುರ ಶ್ರೀನಿವಾಸಗೌಡ ೮.೯೬ ಸೆಕೆಂಡ್ಗಳಲ್ಲಿ ೧೦೦ ಮೀ. ಓಡಿ ಹೊಸ ದಾಖಲೆ ಮಾಡಿದ್ದಾರೆ. ಕಂಬಳದ ೧೨೫ ಮೀ. ಕೆರೆಯನ್ನು ೧೧.೨೧ ಸೆಕೆಂಡ್ಗಳಲ್ಲಿ ಶ್ರೀನಿವಾಸಗೌಡ ತಲುಪಿದ್ದಾರೆ. ಕಂಬಳದ ನೇಗಿಲು ಹಿರಿಯ ವಿಭಾಗದಲ್ಲಿ ಇರುವೈಲ್ ಪಾಣಿಲ ಬಾಡ ಪೂಜಾರಿ ಅವರ ಕೋಣಗಳನ್ನು ಅವರು ಓಡಿಸಿದ್ದಾರೆ. ಕಳೆದ ವರ್ಷ … Continued