ನಿವೃತ್ತ ಪ್ರಾಂಶುಪಾಲ ಶ್ರೀಪತಿ ರಾವ್ ನಿಧನ
ಪುತ್ತೂರು : ನಗರದ ಕೊಂಬೆಟ್ಟು ನಿವಾಸಿ ನಿವೃತ್ತ ಪ್ರಾಂಶುಪಾಲರಾಗಿದ್ದ ಎಂ. ಶ್ರೀಪತಿ ರಾವ್ ಅವರು ಬುಧವಾರ (ಆಗಸ್ಟ್) ನಿಧನರಾಗಿದ್ದಾರೆ. ಇವರು ಪತ್ನಿ ಮೋಹಿನಿ ರಾವ್ ಮಕ್ಕಳಾದ ಸರಿತಾ, ಸುಪ್ರಿತಾ ಹಾಗೂ ಅಳಿಯಂದಿರಾದ ಸಂತೋಷ, ಶ್ರೀಧರ ಮತ್ತು ಮೊಮ್ಮಕ್ಕಳು ಹಾಗೂ ಅಪಾರ ಸಂಖ್ಯೆಯ ಬಂಧು ವರ್ಗ ಹಾಗೂ ಶಿಷ್ಯ ಸಮೂಹವನ್ನು ಅಗಲಿದ್ದಾರೆ.ಕನ್ಯಾನ ಮೂಲದವರಾದ ಶ್ರೀಪತಿ ತಾವ್ ಅವರು … Continued