ತೌಕ್ಟೆ ಚಂಡಮಾರುತ ತೀವ್ರ: 11 ಅಣೆಕಟ್ಟುಗಳ ಕವಾಟ ತೆರೆದ ಕೇರಳ
ತಿರುವನಂತಪುರಂ: ಕೇರಳದಾದ್ಯಂತ 11 ಅಣೆಕಟ್ಟುಗಳ ಕವಾಟುಗಳನ್ನು ಮೇ 15 ರ ವರೆಗೆ ತೆರೆಯಲಾಗಿದೆ. ಅರೇಬಿಯನ್ ಸಮುದ್ರದಲ್ಲಿ ಲಕ್ಷದ್ವೀಪದ ಮೇಲೆ ಉಂಟಾದ ಆಳವಾದವಅಯಭಾರ ಕುಸಿತದಿಂದಾಗಿ ಚಂಡಮಾರುತ (ತೌಕ್ಟೆ ಎಂದು ಹೆಸರಿಸಲಾಗಿದೆ) ತೀವ್ರಗೊಂಡಿದ್ದರಿಂದ ಮೇ 13 ರಿಂದ ಕೇರಳದಲ್ಲಿ ಭಾರಿ ಮಳೆಯಾಗುತ್ತಿದೆ. ಮೇ 15ರಂದು ಐದು ಜಿಲ್ಲೆಗಳಿಗೆ ತೀವ್ರತರದ ಎಚ್ಚರಿಕೆ ನೀಡಲಾಗಿದೆ. ಇಡುಕ್ಕಿ ಅಣೆಕಟ್ಟು ಕವಾಟುಗಳನ್ನು ತೆರೆಯಲಾಗುವುದಿಲ್ಲ ಎಂದು … Continued