ಕಾಶ್ಮೀರ್ ಟೈಮ್ಸ್’ ಕಚೇರಿ ಮೇಲೆ ಎಸ್‌ ಐಎ ದಾಳಿ ; ಗುಂಡುಗಳು, ಕಾರ್ಟ್ರಿಡ್ಜ್‌ ವಶಕ್ಕೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಪೊಲೀಸರ ರಾಜ್ಯ ತನಿಖಾ ಸಂಸ್ಥೆ (SIA) ಗುರುವಾರ ಜಮ್ಮುವಿನಲ್ಲಿರುವ ‘ಕಾಶ್ಮೀರ್ ಟೈಮ್ಸ್’ ಪತ್ರಿಕೆಯ ಕಚೇರಿ ಮೇಲೆ ದಾಳಿ ನಡೆಸಿದೆ. ದೇಶ ವಿರೋಧಿ ಚಟುವಟಿಕೆಗಳನ್ನು ಉತ್ತೇಜಿಸುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ಶೋಧ ಕಾರ್ಯಾಚರಣೆ ನಡೆಸಲಾಗಿದ್ದು, ಈ ವೇಳೆ ಎಕೆ ರೈಫಲ್‌ನ ಕಾರ್ಟ್ರಿಜ್‌ಗಳು, ಪಿಸ್ತೂಲ್‌ ಗುಂಡುಗಳು ಮತ್ತು ಹ್ಯಾಂಡ್ ಗ್ರೆನೇಡ್ ಪಿನ್‌ಗಳು … Continued