ಬಾಲಿವುಡ್ ನಟ ಸಲ್ಮಾನ್ ಖಾನ್ ರಾಮ ಮಂದಿರ ಎಡಿಶನ್ ವಾಚ್ ಧರಿಸಿದ್ದಕ್ಕೆ ಮುಸ್ಲಿಂ ಧರ್ಮಗುರು ಆಕ್ಷೇಪ
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ರಾಮ ಜನ್ಮಭೂಮಿ ಆವೃತ್ತಿಯ ಕೈಗಡಿಯಾರವನ್ನು ಧರಿಸುವುದು “ಹರಾಮ್” (ಇಸ್ಲಾಂನಲ್ಲಿ ನಿಷೇಧಿಸಲಾಗಿದೆ) ಎಂದು ಬರೇಲ್ವಿ ಧರ್ಮಗುರು ಮತ್ತು ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಹೇಳಿದ್ದಾರೆ. ಸಲ್ಮಾನ್ ಖಾನ್ ಅವರು ತಮ್ಮ ಮುಂಬರುವ ಚಲನಚಿತ್ರ ಸಿಕಂದರ್ ಪ್ರಚಾರದ ಸಂದರ್ಭದಲ್ಲಿ ಧರಿಸಿದ್ದ ಸೀಮಿತ ಆವೃತ್ತಿಯ ರಾಮ ಜನ್ಮಭೂಮಿ … Continued