ವಿಶ್ವದ ಮೊಟ್ಟಮೊದಲ ತೇಲುವ ಈಜುಕೊಳ ಲಂಡನ್‌ನಲ್ಲಿ ಆರಂಭ..!

ಲಂಡನ್​ನಲ್ಲಿ ನೆಲದಿಂದ 115 ಅಡಿ ಎತ್ತರದಲ್ಲಿ ನೆರೆಹೊರೆಯ ಎರಡು ಕಟ್ಟಡಗಳ 10ನೇ ಮಹಡಿಯ ನಡುವೆ ‘ಸ್ಕೈ ಪೂಕ್’ ಎಂದು ಕರೆಯಲ್ಪಡುವ 82 ಅಡಿ ಉದ್ದದ ತೇಲುವ ಪಾರದರ್ಶಕ ಈಜುಕೊಳ ನಿರ್ಮಿಸಲಾಗಿದೆ. ಈ ಈಜುಕೊಳದ ಪೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗುತ್ತಿದೆ. ವರದಿಗಳ ಪ್ರಕಾರ ಲಂಡನ್ ರಾಯಭಾರ ಕಚೇರಿಯಲ್ಲಿ ಈ ಈಜುಕೊಳ ನಿರ್ಮಿಸಲಾಗಿದ್ದು, … Continued