ರಾಜಸ್ತಾನದ ಖಿಮ್ಸರ್ ಕೋಟೆಯಲ್ಲಿ ನಡೆದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪುತ್ರಿ ವಿವಾಹ
ನವದೆಹಲಿ: ಕೇಂದ್ರ ಸಚಿವೆ, ಸ್ಮೃತಿ ಇರಾನಿ ಮಗಳು, ಶಾನೆಲ್ಲೆ ಇರಾನಿ, ಫೆಬ್ರವರಿ 9ರಂದು ನಡೆದ ವಿವಾಹ ಸಮಾರಂಭದಲ್ಲಿ ಅರ್ಜುನ್ ಭಲ್ಲಾ ಅವರನ್ನು ಮದುವೆಯಾದರು. ರಾಜಸ್ತಾನದ ಜೋಧ್‌ಪುರದ ಭವ್ಯವಾದ ಖಿಮ್ಸರ್ ಕೋಟೆಯಲ್ಲಿಇವರಿಬ್ಬರ ವಿವಾಹ ಸಮಾರಂಭ ನಡೆಯಿತು. ಫೆಬ್ರವರಿ 7 ರಂದು ಹಲ್ದಿ, ಮೆಹೆಂದಿ ಮತ್ತು ಸಂಗೀತ ಸಮಾರಂಭಗಳೊಂದಿಗೆ ಮೂರು ದಿನಗಳ ಕಾಲ ವಿವಾಹದ ಕಾರ್ಯಕ್ರಮಗಳು ನಡೆಯಿತು ಕೆಲವೇ … Continued