ಮೈಸೂರು ಗ್ಯಾಂಗ್ ರೇಪ್ ಪ್ರಕರಣ: ಭಯಾನಕವಾಗಿದೆ ಅತ್ಯಾಚಾರ ಆರೋಪಿಗಳ ಹಿನ್ನೆಲೆ..!
ಮೈಸೂರು: ಮೈಸೂರು: ರಾಷ್ಟ್ರಾದ್ಯಂತ ಸಂಚಲನ ಮೂಡಿಸಿದ್ದ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳಲ್ಲಿ ಒಬ್ಬ ಶ್ರೀಗಂಧ ಚೋರ. ಇನ್ನೊಬ್ಬ ವಿವಿಧ ಪ್ರಕರಣಗಳ ಅಪರಾಧ ಹಿನ್ನೆಲೆಯುಳ್ಳವನು ಎಂಬುದು ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ. ತನಿಖಾ ತಂಡಗಳು ಆರೋಪಿಗಳ ಹಿನ್ನೆಲೆಯನ್ನು ಶೋಧಿಸುತ್ತಾ ಹೋದಾಗ ಕೆಲ ಆರೋಪಿಗಳ ಹಿಂದಿನ ದುಷ್ಕೃತ್ಯಗಳು ಬೆಚ್ಚಿ ಬೀಳಿಸಿವೆ. … Continued