ವೃದ್ಧರಲ್ಲೂ ಶೇ.83 ರಷ್ಟು ಉತ್ತಮ ಫಲಿತಾಂಶ ನೀಡಿದ ಸ್ಪುಟ್ನಿಕ್-ವಿ ಲಸಿಕೆ !
ನವ ದೆಹಲಿ: ದೇಶದಲ್ಲಿ ಈವರೆಗೂ ಸೋಂಕು ನಿವಾರಣೆಗೆ ಕೋವ್ಯಾಕ್ಸಿನ್ ಹಾಗೂ ಕೋವಿಶಿಲ್ಡ್ ಎಂಬ ಎರಡು ಲಸಿಕೆಗಳನ್ನು ನೀಡಲಾಗುತ್ತಿದೆ. ರಷ್ಯಾದ ಸ್ಪುಟ್ನಿಕ್ ವಿಗೆ ಅನುಮೋದನೆ ನೀಡಿದ ನಂತರ ಮಾಸ್ಕೋದಿಂದ ಮೊದಲ ಬ್ಯಾಚ್ ಸ್ಪುಟ್ನಿಕ್ ಲಸಿಕೆಯನ್ನು ಭಾರತಕ್ಕೆ ತರಲಾಗಿತ್ತು. ಆದರೆ, ಈ ನಡುವೆ ಸ್ಪುಟ್ನಿಕ್ ಲಸಿಕೆಯ ಫಲಿತಾಂಶದ ಬಗ್ಗೆ ಹಲವು ಪ್ರಶ್ನೆಗಳು ಉದ್ಭವವಾಗಿದ್ದವು. ಆ ಎಲ್ಲಾ ಪ್ರಶ್ನೆಗಳಿಗೂ ಬುಧವಾರ … Continued