ಕ್ರಿಕೆಟರ್ ನಿತೀಶ ರೆಡ್ಡಿಗೆ ಕಾನೂನು ಸಂಕಷ್ಟ ; ಬಾಕಿ ಹಣ ಪಾವತಿಸಿಲ್ಲ ಎಂದು ಮಾಜಿ ಏಜೆನ್ಸಿ ಕಂಪನಿಯಿಂದ ಮೊಕದ್ದಮೆ
ನವದೆಹಲಿ: ಗಾಯದ ಕಾರಣದಿಂದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಉಳಿದ ಪಂದ್ಯಗಳಿಂದ ಹೊರಬಿದ್ದ ಕೆಲವೇ ದಿನಗಳಲ್ಲಿ ಭಾರತದ ಆಲ್‌ರೌಂಡರ್ ನಿತೀಶಕುಮಾರ ರೆಡ್ಡಿ ಅವರು ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಂಗಳೂರು ಮೂಲದ ಪ್ರತಿಭಾ ನಿರ್ವಹಣಾ ಸಂಸ್ಥೆ ಸ್ಕ್ವೇರ್ ದಿ ಒನ್, ಕ್ರಿಕೆಟಿಗನ ವಿರುದ್ಧ 5 ಕೋಟಿ ರೂಪಾಯಿಗೂ ಹೆಚ್ಚಿನ ಹಣ ಪಾವತಿ ಬಾಕಿ ಇದೆ ಎಂದು ಮೊಕದ್ದಮೆ … Continued