ಏಷ್ಯನ್ ಗೇಮ್ಸ್ 2023 : ಸಂಯುಕ್ತ ಬಿಲ್ಲುಗಾರಿಕೆಯಲ್ಲಿ ಚಿನ್ನ ಗೆದ್ದ ಭಾರತದ ಪುರುಷ, ಮಹಿಳಾ ತಂಡ, ಮಿಶ್ರ ಸ್ಕ್ವಾಶ್ ನಲ್ಲೂ ಬಂಗಾರದ ಪದಕ
ಹ್ಯಾಂಗ್‌ಝೌ : ಚೀನಾದಲ್ಲಿ ಹ್ಯಾಂಗ್‌ಝೌ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023ರಲ್ಲಿ ಓಜಸ್ ದಿಯೋತಾಲೆ, ಅಭಿಷೇಕ ವರ್ಮಾ ಮತ್ತು ಪ್ರಥಮೇಶ ಜಾವ್ಕರ್ ಅವರ ಭಾರತೀಯ ಪುರುಷರ ಸಂಯುಕ್ತ ಬಿಲ್ಲುಗಾರಿಕೆ ತಂಡವು ಭಾರತಕ್ಕೆ ಮತ್ತೊಂದು ಚಿನ್ನದ ಪದಕವನ್ನು ಗೆದ್ದುಕೊಟ್ಟಿದೆ. ಇದು ಭಾರತದ 23ನೇ ಚಿನ್ನದ ಪದಕವಾಗಿದೆ. ಭಾರತದ ಮೂವರು ಕೊರಿಯಾದ ಜೇಹೂನ್ ಜೂ, ಜೇವೊನ್ ಯಾಂಗ್ ಮತ್ತು ಜೊಂಗೊ … Continued