ಐತಿಹಾಸಿಕ…: ಏಷ್ಯನ್ ಗೇಮ್ಸ್‌ನಲ್ಲಿ 100-ಪದಕಗಳ ಮೈಲಿಗಲ್ಲು ಮುಟ್ಟಿದ ಭಾರತ
ಹ್ಯಾಂಗ್‌ಝೌ: ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಶನಿವಾರ ಭಾರತವು ಅಧಿಕೃತವಾಗಿ 100 ಪದಕಗಳ ಮೈಲಿಗಲ್ಲನ್ನು ತಲುಪಿದೆ. ಶನಿವಾರ ಬೆಳಿಗ್ಗೆ ಭಾರತೀಯ ಕ್ರೀಡಾಪಟುಗಳು ಅಮೋಘ ಸಾಧನೆಗೈದಿದ್ದು 3 ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಸ್ವರ್ಣ ದಿನವನ್ನು ಆರಂಭಿಸಿದ್ದಾರೆ. ಏಶ್ಯನ್ ಗೇಮ್ಸ್ ಶನಿವಾರ (ಅ.7) ನಡೆದ ಕಬ್ಬಡ್ಡಿಯ ಅಂತಿಮ ಪಂದ್ಯದಲ್ಲಿ ಭಾರತದ ಮಹಿಳಾ ತಂಡ ಚಿನ್ನದ ಪದಕ … Continued