ಶತಮಾನದ ಸಂಭ್ರಮದಲ್ಲಿ ನಿವೃತ್ತ ಕುಲಸಚಿವ ಎಸ್. ಆರ್. ಹಿರೇಮಠ
( ೧೩-೦೭-೨೦೨೫ ರಂದು ಹುಬ್ಬಳ್ಳಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲಿನಲ್ಲಿ ಎಸ್. ಆರ್. ಹಿರೇಮಠ ಅವರ ಜನ್ಮ ಶತಮಾನೋತ್ಸವ ಜರುಗಲಿದ್ದು ಆ ನಿಮಿತ್ತ ಲೇಖನ) ಸೋಮಶೇಖರ ರಾಚಯ್ಯ ಹಿರೇಮಠ ಅವರು ಶೈಕ್ಷಣಿಕ ವಲಯದಲ್ಲಿ ಎಸ್.ಆರ್. ಹಿರೇಮಠ ಎಂದೇ ಚಿರಪರಿಚಿತರು. ಎಸ್.ಆರ್. ಹಿರೇಮಠರದು ಲಕ್ಷ್ಮೇಶ್ವರದ ಹತ್ತಿರದ ಬಟ್ಟೂರ ಗ್ರಾಮದಲ್ಲಿ ಶ್ರದ್ಧಾ ಭಕ್ತಿಯ ಹಿರೇಮಠ ಕುಟುಂಬದಲ್ಲಿ ಜನಿಸಿದವರು. … Continued