ಎಸ್‌ಬಿಐ ತ್ರೈಮಾಸಿಕ ನಿವ್ವಳ ಲಾಭ 6504 ಕೋಟಿ ರೂ.: ಶೇ 55ರಷ್ಟು ಹೆಚ್ಚಳ
ನವದೆಹಲಿ:ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಬುಧವಾರ ( ಆಗಸ್ಟ್ 4 ) ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಾಗಿದೆ. ಕಳೆದ ವರ್ಷದ ಏಪ್ರಿಲ್ನಿಂದ ಜೂನ್ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ವರ್ಷ ಲಾಭಾಂಶ ಶೇ 55.25ರಷ್ಟು ಹೆಚ್ಚಳವಾಗಿ, 6504 ಕೋಟಿ ರೂಪಾಯಿ ನಿವ್ವಳ ಲಾಭವಾಗಿದೆ. ಹೋದ ವರ್ಷ ಇದೇ ಅವಧಿಯಲ್ಲಿ 4,189.34 ಕೋಟಿ ರೂಪಾಯಿ ಲಾಭವಾಗಿತ್ತು. ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ … Continued