ಜಾಗತಿಕವಾಗಿ ವೇಗವಾಗಿ ಹರಡುತ್ತಿರುವ ಕೋವಿಡ್-19 ವೈರಸ್ಸಿನ ಉಪರೂಪಾಂತರಿ ಸ್ಟೆಲ್ತ್ ಓಮಿಕ್ರಾನ್ BA.2…ಇದರ ಬಗ್ಗೆ ತಿಳಿದುಕೊಳ್ಳಬೇಕಾದದ್ದು
ನವದೆಹಲಿ: ಕೋವಿಡ್-19 ವೈರಸ್ಸಿನ ರೂಪಾಂತರಿ ಓಮಿಕ್ರಾನ್ ಉಪ ರೂಪಾಂತರಿ ಬಿಎ.2 ಅಮೆರಿಕದಲ್ಲಿ ತನ್ನ ನೆಲೆ ಸ್ಥಾಪಿಸುವುದನ್ನು ಮುಂದುವರೆಸಿದೆ. ಹೆಚ್ಚು ಸಾಂಕ್ರಾಮಿಕ ಬಿಎ.2 ಉಪ ರೂಪಾಂತರಿಯಿಂದಾಗಿ ಚೀನಾ, ಪಶ್ಚಿಮ ಯುರೋಪ್‌ನಲ್ಲಿ ಕೋವಿಡ್-19 ಮತ್ತೆ ಉಲ್ಬಣಗೊಳ್ಳುತ್ತಿದೆ ಎಂದು ತಜ್ಞರು ಹೇಳಿದ್ದಾರೆ. ಅಮೆರಿಕದ ಸ್ಯಾನ್ ಡಿಯಾಗೋ ಮೂಲದ ಜೀನೋಮಿಕ್ಸ್ ಸಂಸ್ಥೆಯಾದ ಹೆಲಿಕ್ಸ್, BA.2 ರೂಪಾಂತರವನ್ನು ಜನವರಿ ಆರಂಭದಲ್ಲಿ ಅಮೆರಿಕದಲ್ಲಿ ಮೊದಲು … Continued