ವೀಡಿಯೊ…| ಉತ್ತರಕಾಶಿಯಲ್ಲಿ ನಿರ್ಮಾಣ ಹಂತದ ಸುರಂಗ ಕುಸಿತ, ಒಳಗಡೆ ಸಿಲುಕಿರುವ 41 ಕಾರ್ಮಿಕರ ಮೊದಲ ವಿಡಿಯೋ ಬಿಡುಗಡೆ
ಉತ್ತರಕಾಶಿ : ಉತ್ತರಾಖಂಡದ ಉತ್ತರಕಾಶಿಯಲ್ಲಿ ಕುಸಿದ ಸಿಲ್ಕ್ಯಾರಾ ಸುರಂಗದೊಳಗೆ ಕಾರ್ಮಿಕರು ಸಿಲುಕಿದ ನಂತರದ ಮೊದಲ ದೃಶ್ಯಗಳು ಮಂಗಳವಾರ ಬೆಳಿಗ್ಗೆ ಹೊರಬಂದಿವೆ. ಕುಸಿದ ಸುರಂಗದ ಅವಶೇಷಗಳ ಮೂಲಕ ಸೋಮವಾರ ಆರು ಇಂಚು ಅಗಲದ ಪೈಪ್ ಅನ್ನು ತಳ್ಳಲಾಯಿತು, ಇದು ಎಂಟು ದಿನಗಳ ಕಾಲ ಒಳಗೆ ಸಿಕ್ಕಿಬಿದ್ದ 41 ಕಾರ್ಮಿಕರ ದೊಡ್ಡ ಪ್ರಮಾಣದ ಆಹಾರ ಪೂರೈಸಲು ಅನುವು ಮಾಡಿಕೊಟ್ಟಿತು. … Continued