ಸುಯೆಜ್ ಕಾಲುವೆಯಲ್ಲಿ ಸಿಲುಕಿಕೊಂಡಿದ್ದ ಎವರ್ ಗ್ರೀನ್ ದೈತ್ಯ ಕಂಟೇನರ್ ಚಲನೆ ಆರಂಭ
ಕಳೆದೊಂದು ವಾರದಿಂದ ಸುಯೆಜ್ ಕಾಲುವೆಯಲ್ಲಿ ಸಿಲುಕಿಕೊಂಡಿದ್ದ ಕಂಟೇನರ್ ಹಡಗು “ಎವರ್ ಗ್ರೀನ್” ಮತ್ತೆ ಚಲಿಸಲಾರಂಭಿಸಿದೆ ಎಂದು ವರದಿಯಾಗಿದೆ. ಕಡಲ ಸೇವಾ ಪೂರೈಕೆದಾರ – ಇಂಚ್ಕೇಪ್ ಪ್ರಕಾರ, ಸೂಯೆಜ್ ಕಾಲುವೆಯಲ್ಲಿ ಒಂದು ವಾರಕ್ಕೂ ಹೆಚ್ಚು ಕಾಲ ಸಿಲುಕಿಕೊಂಡಿದ್ದ ‘ಎವರ್ ಗ್ರೀನ್ʼ ಎಂಬ ದೈತ್ಯ ಹಡಗನ್ನು ರಕ್ಷಿಸಿಕೊಳ್ಳುವಲ್ಲಿ ರಕ್ಷಣಾ ತಂಡಗಳು ಯಶಸ್ವಿಯಾಗಿವೆ. ಈ ಸರಕು ಹಡಗು ವಿಶ್ವದ ಪ್ರಮುಖ … Continued