ಅಮರಿಂದರ್ ಸಿಂಗ್ ರಾಜೀನಾಮೆ: ಸಿಎಂ ಸ್ಥಾನಕ್ಕೆ ಸುನಿಲ್ ಜಾಖರ್ ಹೆಸರು ಮುಂಚೂಣಿಯಲ್ಲಿ
ನವದೆಹಲಿ: ಪಂಜಾಬ್ ಕಾಂಗ್ರೆಸ್ ಘಟಕದಲ್ಲಿ ನಡೆಯುತ್ತಿರುವ ಭಿನ್ನಾಭಿಪ್ರಾಯದ ನಡುವೆ, ಕ್ಯಾಪ್ಟನ್ ಅಮರಿಂದರ್ ಸಿಂಗ್ ಶನಿವಾರ ಸಂಜೆ ಮಹತ್ವದ ಸಿಎಲ್ ಪಿ( CLP) ಸಭೆಗೂ ಮುನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಿಂಗ್ ತಮ್ಮ ರಾಜೀನಾಮೆಯನ್ನು ತಮ್ಮ ಮಂತ್ರಿಗಳ ಮಂಡಳದವರೊಂದಿಗೆ ಬನ್ವಾರಿಲಾಲ್ ಪುರೋಹಿತ್ ಅವರಿಗೆ ಸಲ್ಲಿಸಿದರು. ಈಗ ಅವರ ಸ್ಥಾನಕ್ಕೆ ಪಂಜಾಬ್ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ ಸುನಿಲ್ … Continued