ಅಜಿತ ಪವಾರ್ Vs ಶರದ ಪವಾರ್ : ಅಜಿತ ಪವಾರ್ ಬಂಡಾಯದ ನಂತರ ಪ್ರಫುಲ್ ಪಟೇಲ್, ಸುನೀಲ ತತ್ಕರೆ ಅವರನ್ನು ವಜಾಗೊಳಿಸಿದ ಶರದ ಪವಾರ್
ಮುಂಬೈ: ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಎನ್ಸಿಪಿ ನಾಯಕ ಅಜಿತ ಪವಾರ್ ಪ್ರಮಾಣ ವಚನ ಸ್ವೀಕರಿಸಿದ ಒಂದು ದಿನದ ನಂತರ, ಪಕ್ಷದ ನಾಯಕರಾದ ಸುನೀಲ್ ತತ್ಕರೆ ಮತ್ತು ಪ್ರಫುಲ್ ಪಟೇಲ್ ಅವರನ್ನು ‘ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ’ ಪಕ್ಷದ ಸದಸ್ಯರ ನೋಂದಣಿಯಿಂದ ಎನ್ಸಿಪಿ ಸೋಮವಾರ ವಜಾಗೊಳಿಸಿದೆ. ಅವರನ್ನು ಅನರ್ಹಗೊಳಿಸುವಂತೆ ಕೋರಿ ಎನ್ಸಿಪಿ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಅವರು ಪಕ್ಷದ ವರಿಷ್ಠ … Continued