ನ್ಯಾಯಾಂಗ ನಿಂದನೆ ಪ್ರಕರಣ: ಸುಪ್ರೀಂಕೋರ್ಟ್‌ನಿಂದ ಸೋಮವಾರ ವಿಜಯ ಮಲ್ಯಗೆ ಶಿಕ್ಷೆ ಪ್ರಕಟ
ನವದೆಹಲಿ: ಉದ್ಯಮಿ ವಿಜಯ ಮಲ್ಯ ಅವರ ೨೦೧೭ರ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೋಮವಾರ ಶಿಕ್ಷೆ ಪ್ರಕಟಿಸುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ. ನ್ಯಾಯಮೂರ್ತಿಗಳಾದ ಯುಯು ಲಲಿತ್, ರವೀಂದ್ರ ಎಸ್ ಭಟ್ ಮತ್ತು ಪಿ ಎಸ್ ನರಸಿಂಹ ಅವರನ್ನೊಳಗೊಂಡ ಪೀಠವು ಸೋಮವಾರ ಆದೇಶವನ್ನು ಪ್ರಕಟಿಸಲಿದೆ. ಪೀಠವು ಪ್ರಕರಣದ ಆದೇಶವನ್ನು ಮಾರ್ಚ್ 10ರಂದು ಕಾಯ್ದಿರಿಸಿತ್ತು. ಮಲ್ಯ ಅವರು ಬ್ರಿಟನ್ನಿನಲ್ಲಿ … Continued