ಸಾಗರ್ ಧಂಕರ್ ಹತ್ಯೆ ಪ್ರಕರಣ: ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲಕುಮಾರ್ ಬಂಧನ:ವರದಿ
ನವ ದೆಹಲಿ: ದೆಹಲಿಯ ಛತ್ರಸಾಲ ಕ್ರೀಡಾಂಗಣದಲ್ಲಿ ಕುಸ್ತಿಪಟು ಸಾಗರ್ ಧಂಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲಕುಮಾರ್ ಮತ್ತು ಸಹೋದ್ಯೋಗಿ ಅಜಯಕುಮಾರ್ ಅವರನ್ನು ಪಂಜಾಬಿನಲ್ಲಿ ಬಂಧಿಸಿದ್ದಾರೆ. ಘಟನೆಯ ನಂತರ ಇಬ್ಬರೂ ಪರಾರಿಯಾಗಿದ್ದರು. 2021 ರ ಮೇ 4 ರಂದು ಜೂನಿಯರ್ ಚಾಂಪಿಯನ್‌ಶಿಪ್ ವಿಜೇತ ಸಾಗರ್ ಧಂಕರ್ ಮತ್ತು ಅವರ … Continued