ಟ್ವಿಟರ್ ಖಾತೆ ಅಮಾನತು: ಎಲೋನ್ ಮಸ್ಕ್ ಪ್ರತಿವಾದಿನ್ನಾಗಿಸಲು ಕೋರಿಕೆ; ₹25 ಸಾವಿರ ದಂಡ ವಿಧಿಸಿದ ದೆಹಲಿ ಹೈಕೋರ್ಟ್
ದೆಹಲಿ: ಟ್ವಿಟರ್ ಖಾತೆ ನಿಷೇಧಿಸಿರುವ ಪ್ರಕರಣದಲ್ಲಿ ಟ್ವಿಟರ್ ಮಾಲೀಕ ಹಾಗೂ ಉದ್ಯಮಿ ಎಲೋನ್ ಮಸ್ಕ್ ಅವರನ್ನು ಪ್ರತಿವಾದಿಯಾಗಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ಡಿಂಪಲ್ ಕೌಲ್ ಅವರಿಗೆ ದೆಹಲಿ ಹೈಕೋರ್ಟ್ ಶುಕ್ರವಾರ ₹25,000 ದಂಡ ವಿಧಿಸಿದೆ. ಟ್ವಿಟರ್ ಅನ್ನು ಈಗಾಗಲೇ ಪ್ರತಿನಿಧಿಸಲಾಗಿದೆ. ಈ ಅರ್ಜಿಯನ್ನು ಸಲ್ಲಿಸುವ ಅಗತ್ಯವಿರಲಿಲ್ಲ ಎಂದು ಹೇಳಿ ನ್ಯಾಯಮೂರ್ತಿ ಯಶವಂತ್ ವರ್ಮಾ ನೇತೃತ್ವದ ಏಕಸದಸ್ಯ … Continued