ಪಿಎಫ್‌ಒದ ವ್ಯವಸ್ಥಿತ ಹಣ ವಿಥ್‌ಡ್ರಾ ಯೋಜನೆಗೆ ಅನುಮೋದನೆ : ನಿಮ್ಮ ಭವಿಷ್ಯ ನಿಧಿಗೆ ಇದರಿಂದ ಪ್ರಯೋಜನ ಏನು?

ನವದೆಹಲಿ :ಲಕ್ಷಾಂತರ ವೇತನದಾರ ಉದ್ಯೋಗಿಗಳಿಗೆ ನಿವೃತ್ತಿ ನಂತರದ ಆರ್ಥಿಕ ನಿರ್ವಹಣೆ ಮತ್ತಷ್ಟು ಸುಲಭವಾಗುವ ಸಾಧ್ಯತೆಯಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ನಿವೃತ್ತಿ ಹೊಂದಿದವರು ತಮ್ಮ ಭವಿಷ್ಯ ನಿಧಿ (PF) ಖಾತೆಯಲ್ಲಿರುವ ಸಂಪೂರ್ಣ ಹಣವನ್ನು ಒಂದೇ ಬಾರಿಗೆ ಹಿಂಪಡೆಯುವ ಬದಲು, ಕಂತುಗಳ ರೂಪದಲ್ಲಿ ಪಡೆಯಲು ಅವಕಾಶ ಕಲ್ಪಿಸುವ ವ್ಯವಸ್ಥಿತ ಹಿಂಪಡೆಯುವಿಕೆ ಯೋಜನೆ (Systematic Withdrawal Plan)ಗೆ … Continued