ವೀಡಿಯೊ : ಕೆನಡಾದಲ್ಲಿ ಖಲಿಸ್ತಾನೀ ಬೆಂಬಲಿಗರ ವಿಕೃತಿ…ಇಂದಿರಾ ಗಾಂಧಿ ಹತ್ಯೆ ಸಂಭ್ರಮಿಸುವ ಸ್ತಬ್ದಚಿತ್ರದ ಮೆರವಣಿಗೆ
ಕೆನಡಾದಲ್ಲಿ ಮತ್ತೊಂದು ಆಘಾತಕಾರಿ ವಿದ್ಯಮಾನದಲ್ಲಿ, ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಸಿಖ್ ಅಂಗರಕ್ಷಕರಿಂದ ಹತ್ಯೆಗೀಡಾದ ಟ್ಯಾಬ್ಲೋವನ್ನು ಜೂನ್ 4 ರಂದು ಬ್ರಾಂಪ್ಟನ್‌ನಲ್ಲಿ ಮೆರವಣಿಗೆ ಮಾಡಲಾಯಿತು. ಇದನ್ನು ತೋರಿಸುವ ವೀಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ, ಅದರಲ್ಲಿ ಇಂದಿರಾ ಪ್ರತಿಮೆ ಇದೆ. ಇಂದಿರಾ ಗಾಂಧಿ ರಕ್ತದಲ್ಲಿ ಮುಳುಗಿರುವುದನ್ನು ಕಾಣಬಹುದು. ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿಯವರು ‘ಆಪರೇಷನ್ ಬ್ಲೂಸ್ಟಾರ್’ … Continued