ಫಿಡೆ ಚೆಸ್ ಒಲಿಂಪಿಯಾಡ್ : ಚೆನ್ನೈನ ನೇಪಿಯರ್ ಸೇತುವೆ ಚೆಸ್ ಬೋರ್ಡ್‌ನಂತೆ ಬದಲಾಯ್ತು | ವೀಕ್ಷಿಸಿ
ಚೆನ್ನೈ: 44ನೇ ಫಿಡೆ ಚೆಸ್ ಒಲಿಂಪಿಯಾಡ್ ಜುಲೈ 28ರಂದು ಚೆನ್ನೈನ ಮಹಾಬಲಿಪುರಂನಲ್ಲಿ ಆರಂಭವಾಗಲಿದೆ. ಈ ಅಂಗವಾಗಿ ನಗರದ ನೇಪಿಯರ್ ಬ್ರಿಡ್ಜ್‌ಗೆ ಚೆಸ್ ಬೋರ್ಡಿನಂತೆ ಬಣ್ಣ ಬಳಿದಿರುವ ವಿಡಿಯೋ ಇಂಟರ್ ನೆಟ್ ನಲ್ಲಿ ಹರಿದಾಡಿದೆ. ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಹಂಚಿಕೊಂಡ ಕ್ಲಿಪ್ ಅನ್ನು ಕಾರಿನೊಳಗಿಂದ ರೆಕಾರ್ಡ್ ಮಾಡಲಾಗಿದೆ. ವೀಡಿಯೊದ ಜೊತೆಗೆ, ಶ್ರೀಮತಿ ಸಾಹು ಅವರು, … Continued