ಟಾಟಾ ಸನ್ಸ್ ಅಧ್ಯಕ್ಷರಾಗಿ ಎನ್. ಚಂದ್ರಶೇಖರನ್ ಮರುನೇಮಕ ಪ್ರಶ್ನಿಸಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ಟಾಟಾ ಟ್ರಸ್ಟ್‌

ಮುಂಬೈ: ದೇಶದ ಪ್ರಮುಖ ಉದ್ಯಮ ಸಮೂಹಗಳಲ್ಲಿ ಒಂದಾದ ಟಾಟಾ ಗ್ರೂಪ್‌ನ ಆಡಳಿತ ಮಂಡಳಿಯಲ್ಲಿ ಉಂಟಾಗಿರುವ ಆಂತರಿಕ ಸಂಘರ್ಷ ಇದೀಗ ನ್ಯಾಯಾಲಯದ ಮೆಟ್ಟಿಲೇರಿದೆ. ಎನ್ ಚಂದ್ರಶೇಖರನ್ ಅವರನ್ನು ಟಾಟಾ ಸನ್ಸ್ ಮತ್ತು ಟಾಟಾ ಗ್ರೂಪ್‌ನ ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ ಮರು ನೇಮಕ ಮಾಡಿದ ಸೆಪ್ಟೆಂಬರ್ 17 ರ ಮಂಡಳಿಯ ನಿರ್ಣಯವನ್ನು ಪ್ರಶ್ನಿಸಿ ಟಾಟಾ ಟ್ರಸ್ಟ್‌ಗಳು ಗುರುವಾರ ಬಾಂಬೆ ಹೈಕೋರ್ಟ್‌ನಲ್ಲಿ … Continued

ಷೇರುಪೇಟೆ ಲಿಸ್ಟಿಂಗ್‌ ತಪ್ಪಿಸಲು ಟಾಟಾ ಸನ್ಸ್‌ ಪುನರ್ರಚನೆಗೆ ಟಾಟಾ ಟ್ರಸ್ಟ್‌ಗಳಿಂದ ಪ್ರಸ್ತಾವನೆ

ಮುಂಬೈ: ಟಾಟಾ ಸಮೂಹದ ಹೋಲ್ಡಿಂಗ್‌ ಕಂಪನಿಯಾದ ಟಾಟಾ ಸನ್ಸ್‌ ಅನ್ನು ಪುನರ್ರಚಿಸುವ ಮಹತ್ವದ ಯೋಜನೆಯನ್ನು ಟಾಟಾ ಟ್ರಸ್ಟ್‌ಗಳು ಮುಂದಿಟ್ಟಿವೆ. ಇದರ ಭಾಗವಾಗಿ ಟಾಟಾ ಎಲೆಕ್ಟ್ರಾನಿಕ್ಸ್‌ ಸಿಸ್ಟಮ್ಸ್‌ ಸೊಲ್ಯೂಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ (TESS) ಮತ್ತು ಟಾಟಾ ಕನ್ಸಲ್ಟಿಂಗ್‌ ಎಂಜಿನಿಯರ್ಸ್‌ (TCE) ಕಂಪನಿಗಳನ್ನು ಟಾಟಾ ಸನ್ಸ್‌ ಜತೆಗೆ ವಿಲೀನಗೊಳಿಸುವ ಪ್ರಸ್ತಾವನೆ ಮಾಡಲಾಗಿದೆ. ಈ ಯೋಜನೆಯಿಂದ ಟಾಟಾ ಸನ್ಸ್‌ ಅನ್ನು … Continued