ನಟಿ ಸೋಭಿತಾ ಧೂಳಿಪಾಲ ಜೊತೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡ ನಟ ನಾಗಚೈತನ್ಯ

ಹೈದರಾಬಾದ್‌: ತೆಲುಗು ನಟ ನಾಗ ಚೈತನ್ಯ ಅವರು ನಟಿ ಸೋಭಿತಾ ಧೂಳಿಪಾಲ ಅವರೊಂದಿಗೆ ಇಂದು ಗುರುವಾರ (ಆಗಸ್ಟ್ 8) ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥ ಸಮಾರಂಭದ ನಂತರ ಹಿರಿಯ ನಟ ಮತ್ತು ನಾಗಚೈತನ್ಯ ಅವರ ತಂದೆ ತೆಲುಗು ನಟ ನಾಗಾರ್ಜುನ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ನಾಚಚೈತನ್ಯ ಮತ್ತು ಸೋಭಿತಾ ಆಗಸ್ಟ್ 8 ರಂದು ಹೈದರಾಬಾದ್‌ನ ನಾಗಾರ್ಜುನ ಅವರ … Continued

ಆಂಧ್ರ ಚುನಾವಣೆ : ನಟ ಪವನ ಕಲ್ಯಾಣ ವಿರುದ್ಧ ಸ್ಪರ್ಧಿಸುವುದಾಗಿ ಘೋಷಿಸಿದ ಸಿನಿ ನಿರ್ದೇಶಕ ರಾಮಗೋಪಾಲ ವರ್ಮಾ…!

ಹೈದರಾಬಾದ್‌ : ಚಿತ್ರ ನಿರ್ಮಾಪಕ ರಾಮಗೋಪಾಲ ವರ್ಮಾ ರಾಜಕೀಯಕ್ಕೆ ಪ್ರವೇಶ ಮಾಡುವುದಾಗಿ ಘೋಷಿಸಿದ್ದಾರೆ. ಮುಂಬರುವ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪಿಠಾಪುರಂ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಪ್ರಕಟಿಸಿದ್ದಾರೆ. ಈ ಬಗ್ಗೆ ಅವರು X ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದೇ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ನಟ ಪವನ ಕಲ್ಯಾಣ ಸಹ ಪ್ರಕಟಿಸಿದ್ದು, ಅದರ ಬೆನ್ನಿಗೇ ರಾಮಗೋಪಾಲ ವರ್ಮಾ ಅವರು … Continued