ನೈನಿತಾಲದ ಭಯಾನಕ ಭೂಕುಸಿತದ ವಿಡಿಯೋ: 14 ಪ್ರಯಾಣಿಕರ ಹೊತ್ತೊಯ್ಯುತ್ತಿದ್ದ ಮಿನಿಬಸ್ ಸ್ವಲ್ಪದರಲ್ಲೇ ಪಾರು..!

ನೈನಿತಾಲ್‌: ಉತ್ತರಾಖಂಡದಲ್ಲಿ 14 ಜನ ಪ್ರಯಾಣಿಕರನ್ನು ಹೊತ್ತ ಬಸ್ ಪರ್ವತದಿಂದ ಬಂಡೆಗಳಿಂದ ಜಾರಿಬೀಳಲು ಆರಂಭಿಸಿದ ಮಾರಣಾಂತಿಕ ಅಪಘಾತದಿಂದ ಸ್ವಲ್ಪದರಲ್ಲೇ ಪಾರಾಗಿದೆ. ವಿಡಿಯೊದಲ್ಲಿ, ಭೂಕುಸಿತದಿಂದ ಕೆಲವೇ ಕೆಲವು ಅಡಿ ದೂರದಲ್ಲಿ ಬಸ್ ಸರಿಯಾದ ಸಮಯಕ್ಕೆ ನಿಲ್ಲುವುದು ಕಂಡುಬಂದಿದೆ. ಪ್ರವಾಸಿಗರು ಬಸ್ಸಿನಿಂದ ಕೆಳಗೆ ಬೀಳುವ ಭಗ್ನಾವಶೇಷಗಳಿಂದ ಹೆದರಿ ಸುರಕ್ಷಿತ ಸ್ಥಳಕ್ಕೆ ಓಡಿದ್ದು ಕಂಡುಬಂತು. ವಿಡಿಯೋದಲ್ಲಿ ಮರಗಳು ಉರುಳಿ ಬಿದ್ದಿದ್ದು, … Continued