ಆರೋಗ್ಯ ಸಚಿವಾಲಯದಿಂದ ಕೋವಿಡ್‌-19 ರೋಗಿಗಳಿಗೆ ಔಷಧಿಗಳ ಬಳಕೆ, ಪರೀಕ್ಷೆಗೆ ಮಾರ್ಗಸೂಚಿ ಬಿಡುಗಡೆ

ನವ ದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯವು ಐವರ್ಮೆಕ್ಟಿನ್, ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಎಂಟಿ-ವೈರಲ್ ಫೆವಿಪಿರವಿರ್ ಬಳಕೆಯನ್ನು ತನ್ನ ಕೋವಿಡ್‌-19 ಚಿಕಿತ್ಸಾ ಮಾರ್ಗಸೂಚಿಗಳಿಂದ ಸೋಮವಾರ ಕೈಬಿಟ್ಟಿದೆ. ಒಂಭತ್ತು ಪುಟಗಳ ಮಾರ್ಗಸೂಚಿಗಳಲ್ಲಿ ಈ ಔಷಧಿಗಳ ಬಳಕೆಯನ್ನು ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ವ್ಯಾಪಕವಾಗಿ ಬಳಸಿದ್ದಾರೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನೀಡಿದ ಹಿಂದಿನ ಮಾರ್ಗಸೂಚಿಗಳಲ್ಲಿ … Continued