ಭಯಾನಕ ಕ್ಷಣದ ವೀಡಿಯೊ | ಪ್ರಬಲ ಭೂಕಂಪಕ್ಕೆ ಇದ್ದಕ್ಕಿದ್ದಂತೆ ರಕ್ಕಸ ಅಲೆಯಾಗಿ ಅಪ್ಪಳಿಸಿದ ಗಗನಚುಂಬಿ ಕಟ್ಟದ ಮೇಲ್ಛಾವಣಿಯ ಈಜುಕೊಳದ ನೀರು…!

ಮ್ಯಾನ್ಮಾರ್‌ನಲ್ಲಿ ಶುಕ್ರವಾರ ಸಂಭವಿಸಿದ 7.7 ತೀವ್ರತೆಯ ಭೂಕಂಪದಿಂದ ಉಂಟಾದ ಭಾರಿ ಕಂಪನದಿಂದಾಗಿ ಬ್ಯಾಂಕಾಕಿನ ಹೋಟೆಲ್‌ನ ಮೇಲ್ಛಾವಣಿಯ ಸ್ವಮ್ಮಿಂಗ್‌ ಪೂಲ್‌ನಲ್ಲಿ ಶಾಂತವಾಗಿದ್ದ ನೀರು ಒಮ್ಮೆಲೇ ಉಗ್ರ ರೂಪ ತಾಳಿತು. ಶಾಂತವಾದ ಈಜುಕೊಳವು ಪ್ರಕ್ಷುಬ್ಧವಾಗಿ ಮಾರ್ಪಟ್ಟ ಭಯಾನಕ ಕ್ಷಣವನ್ನು ವೀಡಿಯೊ ಸೆರೆಹಿಡಿದಿದೆ. ನೀರಿನಲ್ಲಿ ಗಾಳಿ ತುಂಬಿದ ಲಾಂಜರ್‌ಗಳ ಮೇಲೆ ಇಬ್ಬರು ತೇಲುತ್ತಿರುವಾಗ ಪೂಲ್‌ಸೈಡ್‌ನಲ್ಲಿ ವ್ಯಕ್ತಿಯೊಬ್ಬರು ವಿಶ್ರಾಂತಿ ಪಡೆಯುತ್ತಿರುವುದನ್ನು ತುಣುಕಿನಲ್ಲಿ … Continued