ತರಗತಿಯಲ್ಲಿ ಹಿಜಾಬ್ ಇಲ್ಲ: ಮೊದಲು ಕೌನ್ಸೆಲಿಂಗ್ ಮಾಡಿ, ನಂತರವೂ ಹಿಜಾಬ್ ಬೇಕೆನ್ನುವವರಿಗೆ ಬೇರೆ ಕಾಲೇಜಿನಲ್ಲಿ ಪ್ರವೇಶ :ಮಂಗಳೂರು ವಿವಿ
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಮುಸ್ಲಿಂ ವಿದ್ಯಾರ್ಥಿಗಳು ತರಗತಿಯಲ್ಲಿ ಹಿಜಾಬ್ ಧರಿಸಲು ಅನುಮತಿ ನೀಡುವಂತೆ ಮನವಿ ಸಲ್ಲಿಸಿದ ಮರುದಿನ, ಉಪಕುಲಪತಿ ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಈ ವಿದ್ಯಾರ್ಥಿನಿಯರಿಗೆ ಇತರ ಕಾಲೇಜುಗಳಿಗೆ ಪ್ರವೇಶ ಪಡೆಯಲು ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ. ನಿರ್ಧಾರವನ್ನು ಬದಲಾಯಿಸುವ ಭರವಸೆಯಲ್ಲಿ ಕಾಲೇಜು ಮುಸ್ಲಿಂ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ನೀಡುತ್ತದೆ ಎಂದು ಅವರು ಶುಕ್ರವಾರ ತಿಳಿಸಿದರು. ಆದರೆ, … Continued