ಟೊಮೆಟೊ ಬೆಲೆ ಗಗನಕ್ಕೆ: ಟೊಮೆಟೊ ತುಂಬಿದ್ದ ವಾಹನವನ್ನೇ ಕದ್ದೊಯ್ದ ಕಳ್ಳರು…!
ಬೆಂಗಳೂರು : ಟೊಮೆಟೊ ಬೆಲೆ ಗಗನಕ್ಕೇರಿದ್ದು, ಹೀಗಾಗಿ ಟೊಮೆಟೊ ತುಂಬಿದ್ದ ವಾಹನವನ್ನೇ ಕಳ್ಳತನ ಮಾಡಿದ ಘಟನೆ ವರದಿಯಾಗಿದೆ. ಟೊಮೆಟೊ ಪ್ರತಿ ಕೇಜಿಗೆ 110 ರೂ. ದಾಟಿದೆ. ಈ ಹಿನ್ನೆಲೆ ಜನರು ಟೊಮೆಟೊ ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಟೊಮೆಟೊ ಬೆಲೆ ಶತಕ ದಾಟಿದ ನಂತರ ಟೊಮೆಟೊಗಳನ್ನು ಹೊಲದೀಂದ ಕಳ್ಳತನ ಮಾಡಿದ ಘಟನೆಗಳು ಹೀಗಾಗಿ ಟೊಮೆಟೊ ಬೆಳೆಗಾರರು ಜಮೀನುಗಳಿಗೆ … Continued