3ನೇ ಕೋವಿಡ್-19 ಅಲೆ ಅನಿವಾರ್ಯ, ಇದು 6 ರಿಂದ 8 ವಾರದಲ್ಲೇ ಭಾರತಕ್ಕೆ ಹಿಟ್ ಮಾಡಬಹುದು:ಏಮ್ಸ್ ಮುಖ್ಯಸ್ಥ
ನವದೆಹಲಿ: ಭಾರತದಲ್ಲಿ ಮೂರನೇ ಕೋವಿಡ್ ಅಲೆ “ಅನಿವಾರ್ಯ”, ಮತ್ತು ಇದು ಮುಂದಿನ 6ರಿಂದ 8ಎಂಟು ವಾರಗಳಲ್ಲಿ ದೇಶದಲ್ಲಿ ಆರಂಭವಾಗಬಹುದು ಎಂದು ಏಮ್ಸ್ ಮುಖ್ಯಸ್ಥ ಡಾ.ರನದೀಪ್ ಗುಲೇರಿಯಾ ಹೇಳಿದ್ದಾರೆ. ಹೊಸ ಅಲೆಗಳ ನಡುವಿನ ಅಂತರವು ಕಡಿಮೆಯಾಗುತ್ತಿದೆ ಮತ್ತು ಇದು “ಚಿಂತಾಜನಕವಾಗಿದೆ” ಎಂದು ಡಾ ಗುಲೇರಿಯಾ ಹೇಳಿದ್ದಾರೆ. ಈ ಕುರಿತು ಎನ್‌ಡಿಟಿವಿಯೊಂದಿಗೆ ಮಾತನಾಡಿದ ಅವರು, ವಾರಗಳ ಕಟ್ಟುನಿಟ್ಟಿನ ನಿರ್ಬಂಧಗಳ … Continued