ಓಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿವುದರಿಂದ ಫೆಬ್ರವರಿಯಲ್ಲಿ ಕೊರೊನಾ ಮೂರನೇ ಅಲೆ ಭಾರತಕ್ಕೆ ಅಪ್ಪಳಿಸುವ ನಿರೀಕ್ಷೆ: ಕೋವಿಡ್ ಪ್ಯಾನಲ್ ಮುಖ್ಯಸ್ಥರು

ನವದೆಹಲಿ: ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಲೇ ಇರುವುದರಿಂದ, ರಾಷ್ಟ್ರೀಯ ಕೋವಿಡ್-19 ಸೂಪರ್ ಮಾಡೆಲ್ ಸಮಿತಿ ಶನಿವಾರ ಕೊರೊನಾದ ಮೂರನೇ ಅಲೆ ಭಾರತವನ್ನು ಫೆಬ್ರವರಿಯಲ್ಲಿ ಅಪ್ಪಳಿಸುವ ನಿರೀಕ್ಷೆಯಿದೆ ಎಂದು ಭವಿಷ್ಯ ನುಡಿದಿದೆ. ಈ ಬಗ್ಗೆ ವಿವರಗಳನ್ನು ನೀಡುತ್ತಾ, ರಾಷ್ಟ್ರೀಯ ಕೋವಿಡ್-19 ಸೂಪರ್ ಮಾಡೆಲ್ ಸಮಿತಿಯ ಮುಖ್ಯಸ್ಥರಾದ ವಿದ್ಯಾಸಾಗರ ಅವರು, ಭಾರತವು ಓಮಿಕ್ರಾನ್‌ನ ಮೂರನೇ ಅಲೆಯನ್ನು ಹೊಂದಿರುತ್ತದೆ ಆದರೆ … Continued