ಮೂರು ಬಾರಿಯ ಶಾಸಕ ಸುಖಜಿಂದರ್ ರಾಂಧವಾ ಪಂಜಾಬ್ ಮುಂದಿನ ಸಿಎಂ: ವರದಿ
ನವದೆಹಲಿ: ಬಾಬಾ ದೇರಾ ನಾನಕ್ (ಗುರುದಾಸಪುರ್) ಶಾಸಕರಾದ ಸುಖಜಿಂದರ್ ಸಿಂಗ್ ರಾಂಧವಾ ಅವರು ಪಂಜಾಬ್‌ನ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ. ಪಂಜಾಬ್ ನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ ನೀಡಿದ ನಂತರ, ಕಾಂಗ್ರೆಸ್ ಹೈಕಮಾಂಡ್ ಸುಖಜಿಂದರ್ ರಾಂಧವಾ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಿದೆ. ವೀಕ್ಷಕರಾದ ಅಜಯ್ ಮಕಾನ್, ಹರೀಶ್ ಚೌಧರಿ ಮತ್ತು ರಾಜ್ಯ ಉಸ್ತುವಾರಿ ಹರೀಶ್ … Continued