ಹುಲಿಯನ್ನು ಕಾಡಿಗೆ ಬಿಡುವಾಗ ಬೋಟಿನಿಂದ ನೀರಿಗೆ ಅದ್ಭುತ ಜಿಗಿತ ಮಾಡಿದ ಬೃಹತ್‌ ಹುಲಿ…ವೀಕ್ಷಿಸಿ

ಹುಲಿಗಳು ತಮ್ಮ ಆವಾಸಸ್ಥಾನದಲ್ಲಿ ಬೇಟೆಯಾಡುವುದನ್ನು ಅಥವಾ ಸರಳವಾಗಿ ವಿಶ್ರಾಂತಿ ಪಡೆಯುವುದನ್ನು ತೋರಿಸುವ ವೀಡಿಯೊಗಳು ಯಾವಾಗಲೂ ವೀಕ್ಷಿಸಲು ಆಕರ್ಷಕವಾಗಿವೆ. ಆದರೆ ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊವಿಂದು ಇದಕ್ಕಿಂತ ಭಿನ್ನವಾಗಿದೆ. ಪಶ್ಚಿಮ ಬಂಗಾಳದ ಸುಂದರಬನ್ಸ್‌ನಲ್ಲಿ ಇದನ್ನು ಚಿತ್ರೀಕರಿಸಲಾಗಿದೆ. ಹಳೆಯದಾದರೂ, ವೀಡಿಯೊ ಮತ್ತೆ ಕಾಣಿಸಿಕೊಂಡಿದೆ ಮತ್ತು ಜನರನ್ನು ಮತ್ತೊಮ್ಮೆ ವಿಸ್ಮಯಗೊಳಿಸಿದೆ. ಈ ವೀಡಿಯೊದಲ್ಲಿ, ಹುಲಿಯೊಂದನ್ನು … Continued