ಉತ್ತರಾಖಂಡ: ತೀರತ್ ಸಿಂಗ್ ನೂತನ ಮುಖ್ಯಮಂತ್ರಿ
ತೀರತ್ ಸೀಂಗ್ ರಾವತ್ ಉತ್ತರಾಖಂಡದ ನೂತನ ಮುಖ್ಯಮಂತ್ರಿಯಾಗಲಿದ್ದಾರೆ. ತ್ರಿವೇಂದ್ರ ಸಿಂಗ್ ರಾವತ್ ರಾಜಿನಾಮೆ ನೀಡಿದ ನಂತರ ತೀರತ್ ಸಿಂಗ್ ಸಿಎಂ ಹುದ್ದೆಗೇರಲಿದ್ದಾರೆ. ಉತ್ತರಾಖಂಡದ ಮೊದಲ ಶಿಕ್ಷಣ ಸಚಿವರಾಗಿದ್ದ ತೀರತ್ ಸಿಂಗ್, ರಾಜ್ಯದ ಬಿಜೆಪಿ ಘಟಕದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ತ್ರಿವೇಂದ್ರ ರಾವತ್ ಅವರ ಆಡಳಿತದ ಬಗ್ಗೆ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ … Continued