ಸಮುದ್ರದಾಳದಲ್ಲಿ ʻಟೈಟಾನಿಕ್ʼ ವೀಕ್ಷಣೆಗೆ ತೆರಳಿದ್ದ ಜಲಾಂತರ್ಗಾಮಿ ನೌಕೆಯಲ್ಲಿದ್ದ ಐವರ ಸಾವು : ನೌಕೆ ಸ್ಫೋಟಗೊಂಡಿದ್ದೇ ಸಾವಿಗೆ ಕಾರಣ ; ಅಮೆರಿಕ ಕೋಸ್ಟ್ ಗಾರ್ಡ್
ನ್ಯೂಯಾರ್ಕ್: ಶತಮಾನದ ಹಿಂದೆ ದುರಂತಕ್ಕೀಡಾದ ಟೈಟಾನಿಕ್ ಹಡಗಿನ ಅವಶೇಷ ವೀಕ್ಷಣೆಗೆ ತೆರಳಿ ನಾಪತ್ತೆಯಾಗಿದ್ದ ಜಲಾಂತರ್ಗಾಮಿ ನೌಕೆಯಲ್ಲಿದ್ದ ಐವರು ದುರಂತ ಸಾವಿಗೀಡಾಗಿದ್ದಾರೆ ಎಂದು ಅಮೆರಿಕ ಕೋಸ್ಟ್ ಗಾರ್ಡ್ ಹೇಳಿದೆ ಟೈಟಾನ್ ಹೆಸರಿನ ನೌಕೆಯು ಸ್ಫೋಟಗೊಂಡ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಸಮುದ್ರದ ಆಳಕ್ಕೆ ಹೋದಂತೆ, ನೀರಿನ ಒತ್ತಡವು ಹೆಚ್ಚಾಗುತ್ತದೆ. ಇದರಿಂದ ಜಲಾಂತರ್ಗಾಮಿ ನೌಕೆ … Continued