ಸ್ಪುಟ್ನಿಕ್ ವಿ ಲಸಿಕೆ ಮುಂದಿನ ವಾರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯ:ಡಾ.ಪಾಲ್
ನವ ದೆಹಲಿ: ಸ್ಪುಟ್ನಿಕ್ ವಿ ಕೊರೊನಾವೈರಸ್ ಲಸಿಕೆ ಭಾರತಕ್ಕೆ ಬಂದಿದ್ದು, ಮುಂದಿನ ವಾರದ ವೇಳೆಗೆ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಾಗುವ ಸಾಧ್ಯತೆ ಇದೆ ಎಂದು ನೀತಿ ಆಯೋಗದ ಸದಸ್ಯ-ಆರೋಗ್ಯ ಡಾ.ವಿ.ಕೆ ಪಾಲ್ ಗುರುವಾರ ತಿಳಿಸಿದ್ದಾರೆ. ಇದು ಮುಂದಿನ ವಾರ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ನಾವು ಭಾವಿಸುತ್ತೇವೆ ಎಂದು ಹೇಳಲು ನನಗೆ ಸಂತೋಷವಾಗಿದೆ. ಅಲ್ಲಿಂದ (ರಷ್ಯಾ) ಬಂದಿರುವ ಸೀಮಿತ … Continued