ಡಿ.ಕೆ. ಶಿವಕುಮಾರ ಭಾರತದ ಅತ್ಯಂತ ಶ್ರೀಮಂತ ಶಾಸಕ: ಈ ಶಾಸಕರ ಆಸ್ತಿ ಕೇವಲ ₹1,700-ಅತಿ ಹೆಚ್ಚು- ಅತಿ ಕಡಿಮೆ ಆಸ್ತಿ ಇರುವ ಶಾಸಕರ ಟಾಪ್ 10 ಪಟ್ಟಿ..
ನವದೆಹಲಿ: ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅತ್ಯಂತ ಶ್ರೀಮಂತ ಶಾಸಕರಾಗಿದ್ದರೆ, ಪಶ್ಚಿಮ ಬಂಗಾಳದ ಬಿಜೆಪಿ ಶಾಸಕರೊಬ್ಬರ ಬಳಿ ಕೇವಲ ₹ 1700 ಆಸ್ತಿ ಇದೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್(ಎಡಿಆರ್)ನ ವರದಿಯ ಪ್ರಕಾರ, ಭಾರತದಾದ್ಯಂತ ಶಾಸಕಾಂಗ ಸಭೆಗಳ ಪ್ರತಿ ಸದಸ್ಯರ ಸರಾಸರಿ ಆಸ್ತಿ ₹13.63 ಕೋಟಿಯಷ್ಟಿದೆ. ಇವರಲ್ಲಿ ಘೋಷಿತ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವವರು ಸರಾಸರಿ ₹16.36 ಕೋಟಿ … Continued