ಅಧ್ಯಾತ್ಮ ಪ್ರವಾಸಕ್ಕೆಂದು ಭಾರತಕ್ಕೆ ಬರುವ ಅಮೆರಿಕದ ಮಾಡೆಲ್ ಎಂದು ಪೋಸ್ ನೀಡಿ ಡೇಟಿಂಗ್ ಆ್ಯಪ್ ಮೂಲಕ 700 ಮಹಿಳೆಯರಿಗೆ ವಂಚಿಸಿದ ದೆಹಲಿ ವ್ಯಕ್ತಿ..!
ನವದೆಹಲಿ: ಹಗಲಿನಲ್ಲಿ ಈತ ಉತ್ತರ ಪ್ರದೇಶದ ನೋಯ್ಡಾದ ಖಾಸಗಿ ಕಂಪನಿಯಲ್ಲಿ ರಿಕ್ರೂಟರ್ ಆಗಿ ಕೆಲಸ ಮಾಡುತ್ತಿದ್ದ, ಆದರೆ ರಾತ್ರಿಯಲ್ಲಿ ಆತ್ಮ-ಶೋಧನೆಯ ಪ್ರವಾಸಕ್ಕೆಂದು ಭಾರತಕ್ಕೆ ಬರುವ ಅಮೆರಿಕ ಮೂಲದ ಮಾಡೆಲ್ ಆಗಿ ಬದಲಾಗುತ್ತಿದ್ದ. ಆತನ ಹಗಲಿನ ಕೆಲಸವು ಆತನಿಗೆ ಜೀವನ ಭದ್ರತೆ ನೀಡಿದರೆ ರಾತ್ರಿಯ ಚಟುವಟಿಕೆಗಳು ಬ್ಲ್ಯಾಕ್‌ಮೇಲ್ ಮೂಲಕ ಹಣ ಮಾಡುವ ದಂಧೆಯಾಯಿತು. ಡೇಟಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾಡೆಲ್ … Continued