ಜಗತ್ತಿನಾದ್ಯಂತ ಹಲವಾರು ಬಳಕೆದಾರರಿಗೆ ಟ್ವಿಟರ್ ಡೌನ್…ಇದು ಟ್ವಿಟರ್ನಲ್ಲೇ ಟಾಪ್ ಟ್ರೆಂಡಿಂಗ್
ಮೈಕ್ರೋ-ಬ್ಲಾಗಿಂಗ್ ಸೈಟ್ ಪೈಕಿ ಮುಂಚೂಣಿಯಲ್ಲಿರುವ ಟ್ವಿಟರ್ ಇಂದು ರಾತ್ರಿ ತಾಂತ್ರಿಕ ಅಡಚಣೆ ಎದುರಿಸಿದ್ದು, ಬಳಕೆದಾರರು ಟ್ವೀಟ್ ಮಾಡಲು ಪರದಾಡಿದ್ದಾರೆ ಎಂದು ವರದಿಯಾಗಿದೆ. ಮೈಕ್ರೋ-ಬ್ಲಾಗಿಂಗ್ ಸೈಟ್ ಟ್ವಿಟರ್ ಶನಿವಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ವಿಶ್ವದಾದ್ಯಂತ ಹಲವಾರು ಜನರು ದೂರಿದ್ದಾರೆ. ಅವರು ಟ್ವೀಟ್ಗಳನ್ನು ವೀಕ್ಷಿಸಲು ಅಥವಾ ಪೋಸ್ಟ್ ಮಾಡಲು ಪ್ರಯತ್ನಿಸಿದಾಗ “ಟ್ವಿಟ್ಗಳನ್ನು ಹಿಂಪಡೆಯಲು ಸಾಧ್ಯವಿಲ್ಲ” ಎಂಬ ದೋಷ … Continued