ಬ್ಲ್ಯಾಕ್ ಫಂಗಸ್‌ನಿಂದ ಮೈಸೂರಲ್ಲಿ ಇಬ್ಬರು ಸಾವು

ಮೈಸೂರು: ಕೋವಿಡ್ ಸೋಂಕಿನಿಂದ ಗುಣಮುಖರಾದ ಅನೇಕರಲ್ಲಿ ಬ್ಲ್ಯಾಕ್ ಫಂಗಸ್‌ ಕಾಣಿಸಿಕೊಳ್ಳುತ್ತಿದೆ. ಮೈಸೂರಿನಲ್ಲಿ ಇಬ್ಬರು ಕೋವಿಡ್ ವಾರಿಯರ್‌ಗಳು ಬ್ಲ್ಯಾಕ್ ಫಂಗಸ್‌ನಿಂದ ಸಾವಿಗೀಡಾಗಿದ್ದಾರೆ. ಮೈಸೂರು ಮಹಾನಗರ ಪಾಲಿಕೆಯ ಇಬ್ಬರು ಸಿಬ್ಬಂದಿ ಈ ರೋಗದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಪಾಲಿಕೆ ಗುತ್ತಿಗೆ ನೌಕರರಾದ ವಿನೋದ್ (28) ಹಾಗೂ ರವಿ (38) ಮೃತಪಟ್ಟವರು. ಕೊರೊನಾ ಸೋಂಕಿತರ ಶವ ಸಾಗಿಸುತ್ತಿದ್ದ ಚಾಲಕ ರವಿಗೆ … Continued