ವಿಲಕ್ಷಣ ಘಟನೆಯಲ್ಲಿ ಎರಡು ಮದುವೆ ಮೆರವಣಿಗೆಯಲ್ಲಿ ಬಂದ ವರ ದ್ವಯರು..! ಮುಂದೇನಾಯ್ತು..?
ಒಂದು ವಿಲಕ್ಷಣ ಘಟನೆಯಲ್ಲಿ,ಉತ್ತರ ಪ್ರದೇಶದ ಇಟಾ ಜಿಲ್ಲೆಯಲ್ಲಿ ವಧು ಒಬ್ಬ ವರನಿಗೆ ಹೂಮಾಲೆ ಹಾಕಿ ನಂತರ ಇನ್ನೊಬ್ಬನನ್ನು ಮದುವೆಯಾಗಿದ್ದಾಳೆ..! ಹುಡುಗಿ ಮದುವೆಯ ನಂತರ ಎರಡನೇ ವರನ ಮನೆಗೆ ಹೋದಳು. ಈ ಘಟನೆಯಿಂದ ಕೋಪಗೊಂಡ ಮೊದಲ ವರ ಮತ್ತು ಆತನ ಕುಟುಂಬ ಸದಸ್ಯರು ಗದ್ದಲ ಎಬ್ಬಿಸಿದರು ಮತ್ತು ಪೊಲೀಸರು ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕಾಯಿತು. ಮದುಮಗಳ ತಂದೆ ಮತ್ತು … Continued