78 ಕೋಟಿ ರೂ. ಮೌಲ್ಯದ ಹೆರಾಯಿನ್ ಕಳ್ಳಸಾಗಣೆ: ಇಬ್ಬರು ಮಹಿಳೆಯರ ಬಂಧನ

ಹೈದರಾಬಾದ್‌: ಜೂನ್ 5 ಮತ್ತು 6 ರಂದು ಉಗಾಂಡಾ ಮತ್ತು ಜಾಂಬಿಯಾದ ಇಬ್ಬರು ಪ್ರಯಾಣಿಕರಿಂದ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಸುಮಾರು 12 ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ.ಅದರ ಮೌಲ್ಯ78 ಕೋಟಿ ರೂ.ಗಳು ಅಂದಾಜಿಸಲಾಗಿದೆ. ಡಿಆರ್‌ಐ (ಕಂದಾಯ ಗುಪ್ತಚರ ನಿರ್ದೇಶನಾಲಯ) ಅಧಿಕಾರಿಗಳು ಚೆಕ್-ಇನ್ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ತಡೆದು ಬ್ಯಾಗೇಜ್‌ನಿಂದ ಸುಮಾರು 12 ಕೆ.ಜಿ ಹೆರಾಯಿನ್‌ ಅನ್ನು ವಶಪಡಿಸಿಕೊಳ್ಳಲಾಗಿದೆ. … Continued