ಫಿಲಿಪೈನ್ಸ್ನಲ್ಲಿ ಭೀಕರ ಚಂಡಮಾರುತ: ಕನಿಷ್ಠ 75 ಜನರು ಸಾವು
ಮನಿಲಾ: ಫಿಲಿಪೈನ್ಸ್ನಲ್ಲಿ ಅಪ್ಪಳಿಸಿದ ರೈ ಟೈಫೂನ್ (ಚಂಡಮಾರುತ) ಚಂಡಮಾರುತದಿಂದ ಸಾವಿನ ಸಂಖ್ಯೆ 75ಕ್ಕೆ ಏರಿಕೆಯಾಗಿದೆ. ತೀವ್ರ ಹಾನಿಗೊಳಗಾದ ದ್ವೀಪಗಳಿಗೆ ನೀರು ಮತ್ತು ಆಹಾರವನ್ನು ತಲುಪಿಸುವ ಪ್ರಯತ್ನಗಳು ತೀವ್ರಗೊಂಡಿವೆ. ಗಂಟೆಗೆ 195 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸೂಪರ್ ಟೈಫೂನ್ ಆಗಿ ಗುರುವಾರ ಚಂಡಮಾರುತವು ಫಿಲಿಪೈನ್ಸ್ಗೆ ಅಪ್ಪಳಿಸಿದ್ದರಿಂದ ಪ್ರವಾಹದಲ್ಲಿ ಗ್ರಾಮಗಳು ಮುಳುಗಿ ಹೋಗಿವೆ ಎಂದು ಅಧಿಕಾರಿಗಳು ಮಾಹಿತಿ … Continued