ರಾಷ್ಟ್ರಪತಿ ಹುದ್ದೆಗೆ ಎನ್‌ಡಿಎಯ ದ್ರೌಪದಿ ಮುರ್ಮುಗೆ ಶಿವಸೇನೆ ಬೆಂಬಲ, ಉದ್ಧವ್ ಠಾಕ್ರೆ ಘೋಷಣೆ: ವಿಪಕ್ಷಗಳ ಒಕ್ಕೂಟಕ್ಕೆ ಭಾರಿ ಹಿನ್ನಡೆ

ಮುಂಬೈ: ಜುಲೈ 18 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ತಮ್ಮ ನೇತೃತ್ವದ ಶಿವಸೇನೆ ಬೆಂಬಲಿಸಲಿದೆ ಎಂದು ಉದ್ಧವ್ ಠಾಕ್ರೆ ಇಂದು, ಮಂಗಳವಾರ ಘೋಷಿಸಿದ್ದಾರೆ. ಪಕ್ಷದ 22 ಸಂಸದರ ಪೈಕಿ 16 ಮಂದಿ ಠಾಕ್ರೆ ಅವರಿಗೆ ಬೆಂಬಲ ಸೂಚಿಸಿದ ಒಂದು ದಿನದ ನಂತರ ಈ ನಿರ್ಧಾರ ಹೊರಬಿದ್ದಿದೆ. … Continued