ಭಾರತ, ಬ್ರಿಟನ್‌ನಲ್ಲಿ ಕಂಡುಬಂದ ಕೋವಿಡ್ ರೂಪಾಂತರಗಳ ವಿರುದ್ಧ ಕೋವಾಕ್ಸಿನ್ ಪರಿಣಾಮಕಾರಿ: ಭಾರತ್ ಬಯೋಟೆಕ್
ನವ ದೆಹಲಿ: ಭಾರತ್ ಬಯೋಟೆಕ್‌ನ ಕೋವಿಡ್-19 ಲಸಿಕೆ – ಕೊವಾಕ್ಸಿನ್, ಭಾರತ ಮತ್ತು ಬ್ರಿಟನ್ನಿನಲ್ಲಿ ಮೊದಲು ಗುರುತಿಸಲ್ಪಟ್ಟ B.1.617 ಮತ್ತು B.1.1.7 ಸೇರಿದಂತೆ ಪರೀಕ್ಷಿಸಲ್ಪಟ್ಟ ಎಲ್ಲಾ ಪ್ರಮುಖ ಹೊಸ ರೂಪಾಂತರಗಳನ್ನು ಸಹ ತಟಸ್ಥಗೊಳಿಸಲಿದೆ ಎಂದು ಲಸಿಕೆ ತಯಾರಕ ಭಾರತ ಬಯೋಟೆಕ್ ಭಾನುವಾರ ಮಾಹಿತಿ ನೀಡಿದೆ. ಇನ್ಫೋಗ್ರಾಫಿಕ್ ಪ್ರಕಾರ, ಲಸಿಕೆ ರೂಪಾಂತರಕ್ಕೆ (ಡಿ 614 ಜಿ) ಹೋಲಿಸಿದರೆ … Continued