ಆಕರ್ಷಕ ಮುಖಪುಟದ ಮೂರು ಆಯ್ದ ಪುಸ್ತಕಗಳಿಗೆ ಬಹುಮಾನ
ಹುಬ್ಬಳ್ಳಿ: ಆಕರ್ಷಕ ಮುಖಪುಟದ ಮೂರು ಆಯ್ದ ಪುಸ್ತಕಗಳಿಗೆ( 2018, 2019 ಮತ್ತು 2020 ತಲಾ ಒಂದು ) ತಲಾ ಒಂದು ಸಾವಿರ ನಗದು ಬಹುಮಾನ ಮತ್ತು ಪ್ರಶಂಸಾ ಪತ್ರನೀಡಲಾಗುತ್ತದೆ ಎಂದು ಉಮಾಶಂಕರ ಪ್ರತಿಷ್ಠಾನ ತಿಳಿಸಲಾಗಿದೆ. ಪುಸ್ತಕದ ಮುಖಪುಟದ ಮುದ್ರಣ, ಕಲಾತ್ಮಕತೆ ,ಬಳಸಿದ ಕಾಗದದ ಗುಣಮಟ್ಟ ಮತ್ತು ಇತರ ಅಂಶಗಳನ್ನು ಪರಿಗಣಿಸಲಾಗುತ್ತದೆ. ಇದನ್ನು ರಾಜ್ಯೋತ್ಸವ ಅಂಗವಾಗಿ ನೀಲಾಗುತ್ತದೆ … Continued