ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೂಲಿ ಕೆಲಸ ಮಾಡ್ತಿರುವ ಅಂತಾರಾಷ್ಟ್ರೀಯ ಪುಟ್ಬಾಲ್ ಆಟಗಾರ್ತಿಗೆ ಕ್ರೀಡಾ ಸಚಿವ ಕಿರಣ್ ರಿಜಿಜು ನೆರವಿನ ಭರವಸೆ

ನವ ದೆಹಲಿ: ಕುಟುಂಬದ ಹಸಿವು ನೀಗಿಸಲು ದಿನಗೂಲಿ ಕೆಲಸ ಮಾಡುತ್ತಿದ್ದ ಭಾರತ ಮಹಿಳಾ ತಂಡದ ಪುಟ್ಬಾಲ್ ಆಟಗಾರ್ತಿಗೆ ಕೇಂದ್ರ ಸಚಿವ ಕಿರಣ್ ರಿಜಿಜು ನೆರವು ನೀಡಲು ಮುಂದಾಗಿದ್ದಾರೆ. ಜಾರ್ಖಂಡ್ ಮಹಿಳಾ ಫುಟ್‌ಬಾಲ್ ತಂಡಕ್ಕೆ ಸಂಗೀತಾ ನಾಯಕಿಯಾಗಿದ್ದರು. ಕೋವಿಡ್ ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕುಟುಂಬದ ಹಸಿವು ನೀಗಿಸಲು ಸಂಗೀತಾ ಸೊರೇನ್ ಜಾರ್ಖಂಡ್ ನ ಭುಲಿ ಗ್ರಾಮದಲ್ಲಿ … Continued